ಆತ್ಮೀಯರೇ  ಬಾಂಧವ್ಯ ಬ್ಲಡ್ ಹುಟ್ಟಿ ಈ ತಿಂಗಳ 29 ಕ್ಕೆ
10 ವರ್ಷ ತುoಬುವುದು ….
ಪ್ರಾರಂಭದಲ್ಲಿ ಬಾಂಧವ್ಯ ಕಲಾ ತಂಡ ಎಂಬ ಹೆಸರಿನಲ್ಲಿ ಸ್ಥಾಪನೆಗೊoಡಿದ್ದು …. ತದ ನಂತರದ ದಿನಗಳಲ್ಲಿ ರಕ್ತದಾನಕ್ಕೆ ಹಾಗೂ ಸಹಾಯ ಯೋಜನೆಗೆ ಹೆಚ್ಚು ಪ್ರಾಮುಖ್ಯತೆ ನೀಡಿ ಬಾಂಧವ್ಯ ಬ್ಲಡ್ ಎಂದೇ ಹೆಸರುವಾಸಿಯಾಯಿತು ..ಒಟ್ಟು 1,650 ಹೆಚ್ಚು ಸದಸ್ಯರಿರುವ ಸಂಸ್ಥೆ ಇದಾಗಿದೆ

ಇದೀಗ ಇಂದು ಉಡುಪಿಯಲ್ಲಿ ಬಾಂಧವ್ಯದ ಸದಸ್ಯರು ಹಾಗೂ ಆಸುಪಾಸಿನ ಹಿರಿಯರು ಮತ್ತು ಗಣ್ಯರಿoದ ಚರ್ಚೆಮತ್ತು  ಸೆಭೆ ನೆಡೆಸಿ ಹೊಸ ಯೋಜನೆಗೆ ಮುoದಾಗಿದೆ ಆ ಶಾಶ್ವತ  ಯೋಜನೆಯನ್ನು ನಿಮ್ಮ ಮುಂದೇ ಹೇಳಲು ಬಯಸುತ್ತೇವೆ ….

“ಬಾಂಧವ್ಯ ಆಶ್ರಯ ಧಾಮ” ಎಂಬ ಆಶ್ರಮವನ್ನು ಪ್ರಾರಂಬಿಸಲು ಮುoದಾಗಿದೆ  ನಿಮ್ಮ ಸಲಹೆ ಮತ್ತು ಸಹಕಾರವನ್ನು ಬಯಸುತ್ತೇವೆ ….

🙏

Note: Full information and blood registration will add with in feb 1

Copyright 2016 © Bandhavyablood